ಅಭಿಪ್ರಾಯ / ಸಲಹೆಗಳು

ಕಲ್ಯಾಣ ಕಾರ್ಯಗಳು

 

ಬೆನವಲೆಂಟ್ಫಂಡ್ಶಿಕ್ಷಣ ನೆರವು

ಕ್ರ.ಸಂ

ಕೋರ್ಸ್‌

ಅಸಿಸ್ಟನ್ಸ್‌ ( ರೂ)

1

ಬ್ಯಾಚುಲರ್‌ ಡಿಗ್ರಿ ಕೋರ್ಸ್‌ಗಳು

10,000/-

2

ಮಾಸ್ಟರ್‌ ಡಿಗ್ರಿ ಕೋರ್ಸ್‌ಗಳು

20,000/-

3

ಇಂಜಿನಿಯರಿಂಗ್‌ ಡಿಗ್ರಿ /‌ ಟೆಕ್ನಿಕಲ್‌ ಡಿಗ್ರಿ ಕೋರ್ಸ್‌ಗಳು

20,000/-

4

ಇಂಜಿನಿಯರಿಂಗ್‌ ಮಾಸ್ಟರ್‌  ಡಿಗ್ರಿ ಕೋರ್ಸ್‌ಗಳು

30,000/-

5

ಮೆಡಿಕಲ್‌‌, ಬಿಡಿಎಸ್, ಡಿ.ಪಾರ್ಮ, ಸಿಎ ಇತ್ಯಾದಿ

25,000/-

6

ಮೆಡಿಕಲ್‌  ಮಾಸ್ಟರ್‌  ಡಿಗ್ರಿ ಕೋರ್ಸ್‌ಗಳು ( ಎಂಡಿ, ಎಂಎಸ್‌, ಎಂಡಿಎಸ್)

40‌,000/-

7

ಬಿಎಡ್‌, ಬಿಪಿಎಡ್‌, ಪೋಸ್ಟ್‌ ಗ್ರ್ಯಾಜುಯೇಟ್‌ ಡಿಪ್ಲೋಮಾ, ಬಿಫಾರ್ಮ, ಎಂಪಾರ್ಮ ಇತ್ಯಾದಿ

10,000/-

8

ಡಿಪ್ಲೋಮಾ ಕೋರ್ಸ್ ಗಳು

10,000/-

9

ಶೇಖಡಾ 90% ರಷ್ಟು ಅಂಕಗಳನ್ನು ಪಡೆದಿರುವವರಿಗೆ

5000/-

10

ಪಿಯುಸಿ/ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳಿಗೆ

2000/-

 

ಕ್ಷೇಮ ಚಟುವಟಿಕೆಗಳು :

ಪೊಲೀಸ್‌ ಅಧಿಕಾರಿ ಮತ್ತು  ಸಿಬ್ಬಂದಿ ಯವರುಗಳಿಗೆ ರಿಯಾಯಿತಿ ದರದಲ್ಲಿ ಶುಭ ಸಮಾರಂಭಗಳಿಗಾಗಿ ಪೊಲೀಸ್‌ ಇಲಾಖೆಯಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪವನ್ನು ಬಳಸಬಹುದಾಗಿದೆ.

ಈ ಕೆಳಗಿನ ಕಲ್ಯಾಣ ಮಂಟಪಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.

1.       ಪೊಲೀಸ್‌ ಸಮುದಾಯ ಭವನ ಮೈಸೂರು.

2.       ಮಂಗಳ ಕಲ್ಯಾಣ ಮಂಟಪ, ಕೋರಮಂಗಲ, ಬೆಂಗಳೂರು

3.       ಸಮುದಾಯ ಭವನ, ಚಿತ್ರದುರ್ಗ.

4.       ಪೊಲೀಸ್‌ ಭವನ, ಗದಗ.

5.       ಪೊಲೀಸ್‌ ಸಮುದಾಯ ಭವನ, ತುಮಕೂರು.

6.       ಪೊಲೀಸ್‌ ಸಮುದಾಯ ಭವನ, ರಾಯಚೂರು.

7.       ಪೊಲೀಸ್‌ ಸಮುದಾಯ ಭವನ, ದಕ್ಷಿಣ ಕನ್ನಡ ಜಿಲ್ಲೆ

8.       ಪೊಲೀಸ್‌ ಸಮುದಾಯ ಭವನ. ಮಡಿಕೇರಿ, ಕೊಡಗು ಜಿಲ್ಲೆ.

ಈ ಕೆಳಕಂಡ ಜಿಲ್ಲೆಗಳಲ್ಲಿ ಕಲ್ಯಾಣ ಮಂಟಪಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

1.       ಬಾಗಲಕೋಟೆ ಜಿಲ್ಲೆ

2.       ಚಿಕ್ಕಬಳ್ಳಾಪುರ ಜಿಲ್ಲೆ

3.       ರಾಮನಗರ ಜಿಲ್ಲೆ

4.       ಉತ್ತರಕನ್ನಡ, ಕಾರವಾರ ಜಿಲ್ಲೆ

5.       ಚಾಮರಾಜನಗರ ಜಿಲ್ಲೆ

6.       ಚಿಕ್ಕಮಗಳೂರು ಜಿಲ್ಲೆ

7.       ಕೋಲಾರ ಜಿಲ್ಲೆ

8.       ಬೆಂಗಳೂರಿನ ಕೆಎಸ್‌ ಆರ್‌ಪಿಯ 3ನೇ ಬೆಟಾಲಿಯನ್‌ನಲ್ಲಿ ಮಿನಿ ಸಮುದಾಯ ಭವನ

 

ನಿವೃತ್ತ ಪೊಲೀಸ್ಅಧಿಕಾರಿಗಳ ಆರೋಗ್ಯ ಟ್ರಸ್ಟ್

1.ಈ ಯೋಜನೆಯನ್ನು 01/07/2018 ರಿಂದ ಪ್ರಾರಂಭ ಮಾಡಲಾಯಿತು

2.ಈ ಯೋಜನೆಯ ಒಟ್ಟು ಸದಸ್ಯರು ಸುಮಾರು 13000

3.ನಿವೃತ್ತ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಸಂಗಾತಿಯು ಯಾವುದೇ ಖಾಯಿಲೆಗಳಿಗೆ ಈ ಯೋಜನೆಯಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ( ಒಳ ರೋಗಿಯಾಗಿ ) ಚಿಕಿತ್ಸೆ ಪಡೆಯಬಹುದು.

  1. ಈ ಯೋಜನೆಯಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಸದಸ್ಯರು ಒಂದು ವರ್ಷಕ್ಕೆ 1 ಲಕ್ಷದವರೆಗೆ ಚಿಕಿತ್ಸೆ ಪಡೆಯಬಹುದು ಹಾಗೂ ಮುಖ್ಯ ಶಸ್ತ್ರ ಚಿಕಿತ್ಸೆಗಳಿಗೆ 2 ಲಕ್ಷದವರೆಗೆ ಚಿಕಿತ್ಸೆಯನ್ನು ಪಡೆಯಬಹುದು.
  2. ಈ ಯೋಜನೆಯಡಿಯಲ್ಲಿ ಬರುವ ಎಲ್ಲಾ ಬಿಲ್‌ಗಳನ್ನು ಇತ್ಯರ್ಥಗೊಳಿಸಲು ಪ್ರತಿ ತಿಂಗಳು ಸರಾಸರಿ 50 ಲಕ್ಷ ರೂಗಳು ಬೇಕಾಗುತ್ತದೆ.

ನಿವೃತ್ತ ಪೊಲೀಸ್ಅಧಿಕಾರಿಗಳಿಗೆ ಸಂಬಂಧಿಸಿದ ಕಲ್ಯಾಣ ಕಾರ್ಯಗಳು 

  • ಈ ಯೋಜನೆಯ ಹೊರತಾಗಿ ನಿವೃತ್ತ ಪೊಲೀಸ್‌ ಸಿಬ್ಬಂದಿಗೆ ಆಯಾ ಘಟಕಗಳಿಂದ ಮಾಜಿ ಪೊಲೀಸ್‌ ಅಧಿಕಾರಿಗಳ ಕಲ್ಯಾಣ ನಿಧಿಯಿಂದ 50,000/- ರೂ ಹಣಕಾಸಿನ ನೆರವು ನೀಡಲಾಗುವುದು.
  • ನಿವೃತ್ತ ಪೊಲೀಸ್‌ ಸಿಬ್ಬಂದಿಗೆ ದಂತಪಂಕ್ತಿ/ವಾಕರ್/ಕನ್ನಡಕವನ್ನು ಖರೀದಿಸಲು ಗರಿಷ್ಠ 6,000/- ರೂಗಳನ್ನು ನೀಡಲಾಗುವುದು.
  • ನಿವೃತ್ತ ಪೊಲೀಸ್‌ ಸಿಬ್ಬಂದಿಯವರ ಶವ ಸಂಸ್ಕಾರಕ್ಕಾಗಿ 10,000/- ರೂ ಹಣವನ್ನು ನೀಡಲಾಗುವುದು.
  • ನಿವೃತ್ತ ಪೊಲೀಸ್‌ ಸಿಬ್ಬಂದಿಯವರ ಮಕ್ಕಳಿಗೆ ವೈದ್ಯಕೀಯ ಅಧ್ಯಯನಕ್ಕಾಗಿ ರೂ 10,000/- & ಇಂಜಿನಿಯರಿಂಗ್‌ ಅಧ್ಯಯನಕ್ಕಾಗಿ ರೂ 5000/- ಹಣವನ್ನು ನೀಡಲಾಗುತ್ತದೆ.

ಯೋಗಕ್ಷೇಮ ಅಧಿಕಾರಿಗಳು

ಪೊಲೀಸರಿಗೆ ಮಾನಸಿಕ ಸಮಾಲೋಚನೆ ನೀಡಲು ಕರ್ನಾಟಕ ಸರ್ಕಾರ ವೈಡ್‌ ಆದೇಶ ಸಂಖ್ಯೆ : ಎಚ್.ಡಿ  ಪಿಒಪಿ 2016 ದಿನಾಂಕ: 28-12-2016 ಯೋಗಕ್ಷೇಮ ಅಧಿಕಾರಿಗಳ 50 ಹುದ್ದೆಗಳು, ಹಿರಿಯ ಅಧಿಕಾರಿ ಯೋಗಕ್ಷೇಮ ಅಧಿಕಾರಿ 9 ಹುದ್ದೆಗಳು, ಮತ್ತು ನಿರ್ದೇಶಕರ 1 ಹುದ್ದೆಯನ್ನು ಮಂಜೂರು ಮಾಡಿದೆ. ಯೋಗಕ್ಷೇಮ ಅಧಿಕಾರಿಗಳಿಂದ ನಿಯಮಿತವಾಗಿ ಸಮಾಲೋಚನಾ ಅಧಿವೇಶವನ್ನು ನಡೆಸಲಾಗುತ್ತದೆ.

 

ಇತ್ತೀಚಿನ ನವೀಕರಣ​ : 28-07-2021 08:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080